spread
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]spread
ಕ್ರಿಯಾಪದ
[ಸಂಪಾದಿಸಿ]spread
- ಪರೆ,ಹಬ್ಬು,ಹರಡು,ಕೆರಳು,ಪೀರು,ಮಡಲ್,ಮಡಲು,ಅವ್ವಳಿಸು,ದಳ್ಳಿಸು,ತೀವು,ನಿಮಿರು,ನಿಮಿರ್,ನಿಗುರ್,ನಿಗುರು,ನಿಗುಳ್,ನಿಮುರು,ನಿವುರು,ನಿಮಿರ್ದ,ನಿಗುತು,ನಿಗುರ್ದು,ನಿಮಿರ್ದು,ಹರವು,ಪಾಸು,ಹಾಸು,ಬಗಟು,ನಿಮಿರ್ಚು,ನಿಗಚು,ನಿಗಿಚು,ನಿಗುಚು,ನಿಗುರ್ಚು,ನಿಮುರಿಚು,ನಿವುಚು,ಕೆದರ್,ಕೆದರು,ಚದರು,ಚದಲು,ಚದುರು,ಚೆದುರು,ಚೆದರು,ವಿಸ್ತರಿಸು,ಚಾಚು,ಹಿರಿಸು,ಹಿರಿಯಿಸು,ಪ್ರಸಾರವಾಗು,ಹರಡಿಕೊಳ್ಳು,ವ್ಯಾಪಿಸು,ಚಲ್ಲುವಡು
- ಬಿಚ್ಚಿ ತೋರಿಸು,ತೆರೆದು ತೋರಿಸು
- ಪ್ರಸಿದ್ಧಿ ಹೊಂದು,ಪ್ರಭಾವ ಬೀರು
- ಬಿಚ್ಚು,ಕವಿಸು