ವಿಷಯಕ್ಕೆ ಹೋಗು

bracket

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

bracket

  1. ತಾಂಗುಗೆ
  2. ನಾಗಂದಿಗೆ,ಚಾಚುಪೀಠ,(ಗೋಡೆಯಿಂದ ಚಾಚಿರುವ ಚಪ್ಪಟೆಯಾದ)ಆಧಾರಪೀಠ
  3. ಆವರಣ ಚಿಹ್ನೆ,ಕಂಸ,ಒಂಡಿ,ಸುತ್ತುಗಟ್ಟು
  4. (ನಿರ್ದಿಷ್ಟವಾದ ಎರಡು ಅಂತರಗಳೊಳಗಿರುವುದೆಂದು ಒಂದು ಶ್ರೇಣಿಗೆ ಸೇರಿಸಿದ)ವರ್ಗ,ಗುಂಪು

ಕ್ರಿಯಾಪದ

[ಸಂಪಾದಿಸಿ]

bracket

  1. ಆವರಣ ಚಿಹ್ನೆ ಹಾಕು
  2. (ವ್ಯಕ್ತಿಗಳು, ಹೆಸರುಗಳನ್ನು)ಒಂದೇ ವರ್ಗಕ್ಕೆ ಸೇರಿಸು
  3. (ಪರಸ್ಪರ ಸಂಬಂಧ ಯಾ ಸಮಾನತೆ ಸೂಚಿಸಲು ವ್ಯಕ್ತಿಗಳನ್ನು ಯಾ ವಸ್ತುಗಳನ್ನು)ಸೇರಿಸಿ ಒಟ್ಟಿಗೆ ಇಡು,ಹೆಸರಿಸು
"https://kn.wiktionary.org/w/index.php?title=bracket&oldid=623603" ಇಂದ ಪಡೆಯಲ್ಪಟ್ಟಿದೆ