ವಿಷಯಕ್ಕೆ ಹೋಗು

ಚೆಂಗದಿರ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಚೆಂಗದಿರ

  1. ನೇಸರ
    ಚೆಂಗದಿರನ ಚೆಂಬೆಳಕಿನಲಿ

ಅನುವಾದ

[ಸಂಪಾದಿಸಿ]

ನಾಮವಾಚಕ

[ಸಂಪಾದಿಸಿ]
  1. ಕೆಂಪಾದ ಕಿರಣಗಳುಳ್ಳವನು
  2. ಸಂಜೆಯ ನೇಸರ

ಹುಟ್ಟು

[ಸಂಪಾದಿಸಿ]

ಕನ್ನಡ/ ದ್ರಾವಿಡ: ಚೆಂ (ಕೆಂಪು) + ಕದಿರು + ಅ

ಉಲ್ಲೇಖ

[ಸಂಪಾದಿಸಿ]
  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು)