ಏಪ್ರಿಲ್ ೧೯
ಗೋಚರ
ಏಪ್ರಿಲ್ ೧೯ - ಏಪ್ರಿಲ್ ತಿಂಗಳ ಹತ್ತೊಂಬತ್ತನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೯ನೇ ದಿನ (ಅಧಿಕ ವರ್ಷದಲ್ಲಿ ೧೧೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೬ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೭೦ - ಕ್ಯಾಪ್ಟನ್ ಜೇಮ್ಸ್ ಕುಕ್ ಆಸ್ಟ್ರೇಲಿಯವನ್ನು ಕಂಡು ಹಿಡಿದರು.
- ೧೮೧೦ - ವೆನೆಜುವೆಲ ಸ್ವದೇಶಿ ಸರ್ಕಾರವನ್ನು ಪಡೆದು ಕೊಂಡಿತು.
- ೧೯೭೫ - ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ.
ಜನನ
[ಬದಲಾಯಿಸಿ]- ೧೯೩೩ - ಡಿಕ್ಕಿ ಬರ್ಡ್, ಇಂಗ್ಲಿಷ್ ಕ್ರಿಕೆಟ್ ಅಂಪೈರ್
- ೧೯೫೭ - ಮುಕೇಶ್ ಅಂಬಾನಿ, ಭಾರತದ ಉದ್ಯಮಿ
- ೧೯೬೮ - ಅರ್ಶದ್ ವಾರ್ಸಿ, ಬಾಲಿವುಡ್ ನಟ
- ೧೯೭೫ - ಜೇಸನ್ ಗಿಲೆಸ್ಪಿ, ಆಸ್ಟ್ರೇಲಿಯದ ಕ್ರಿಕೆಟಿಗ
- ೧೯೮೭ - ಮರಿಯ ಶಾರಪೋವ, ಟೆನ್ನಿಸ್ ಆಟಗಾರ್ತಿ
ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಬೈಸಿಕಲ್ ದಿನ
- ಸ್ವಾತಂತ್ರ್ಯ ಘೋಷಣೆಯ ದಿನ (ವೆನೆಜುವೆಲ)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |